Wednesday, June 10, 2026
ಸುದ್ದಿ

ನವೀಕರಣಗೊಂಡ ಯು.ಎಸ್ ನಾಯಕ್ ಪ್ರೌಢಶಾಲಾ ಕಟ್ಟಡ ಪ್ರಾರಂಭೋತ್ಸವ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

ರೂರಲ್ ಎಜುಕೇಶನಲ್ ಸೊಸೈಟಿ (ರಿ.) ಪಟ್ಲ ಇದರ ನವೀಕರಣಗೊಂಡ ಯು.ಎಸ್ ನಾಯಕ್ ಪ್ರೌಢಶಾಲಾ ಕಟ್ಟಡ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಇಂದು (31 ) ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭಹಾರೈಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಹಿರಿಯಡಕ ರಾಜೇಶ್ ಪ್ರಸಾದ್, ಕೆ. ಕಮಲಾಕರ ನಾಯಕ್, ರಮೇಶ್ ನಾಯಕ್, ಜಯರಾಜ್ ಶೆಟ್ಟಿ, ಪುನೀತ್ ನಾಯಕ್, ಮುದ್ದಣ್ಣ ಬಾಂದೆಲ್ಕರ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾರಾಯಣ ಶಣೈ, ಮುಖ್ಯ ಶಿಕ್ಷಕರಾದ ಶ್ರೀಕಾಂತ್ ಪ್ರಭು ಉಪಸ್ಥಿತರಿದ್ದರು.